ಪೋಲಿಸರಿಗೆ,24 ಪುಟಗಳ ಡೆತ್ ನೋಟ್ ಬೆರೆದು ವ್ಯಕ್ತಿ ನೇಣಿಗೆ ಶರಣು

Man writes 24-page letter to cops-kills self

0 22

Bangalore (itskannada) ಬೆಂಗಳೂರು : ಪೋಲಿಸರಿಗೆ,24 ಪುಟಗಳ ಡೆತ್ ನೋಟ್ ಬೆರೆದು ವ್ಯಕ್ತಿ ನೇಣಿಗೆ ಶರಣು-Man writes 24-page letter to cops-kills self : ವ್ಯಕ್ತಿಯೊಬ್ಬ ಪೊಲೀಸರಿಗೆ ಬರೋಬ್ಬರಿ 24 ಪುಟಗಳ ಡೆತ್ ನೋಟ್ ಬರೆದು ತಾನು ನೇಣಿಗೆ ಶರಣಾಗಿದ್ದಾನೆ. ಮೃತನನ್ನು ಮೋಹನ್ (30) ಎಂದು ಗುರುತಿಸಲಾಗಿದೆ.

ಸಾಯುವ ಮುನ್ನ ತನ್ನ ಜೀವನದ ಪೂರ್ತಿ ವಿಷಯವನ್ನು ಬರೆದು DCP ರವಿ.ಡಿ.ಚನ್ನಣ್ಣನವರ್ ಗೆ ಕಳುಹಿಸಿದ್ದಾನೆ, ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವಂತೆ , ತನ್ನ ಹೆಂಡತಿಯ ಅಕ್ರಮ ಸಂಬಂದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾನೆ.

ಮೃತರಾದ ಮೋಹನ್ ಕುಮಾರ್ ಅವರ ಪತ್ನಿ, ಅವರ ಬಾಸ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದಾಳೆಂದು ಆರೋಪಿಸಿದ್ದಾರೆ. ವೃತ್ತಿಯಲ್ಲಿ ಅಕೌಂಟೆಂಟ್ ಆಗಿರುವ ಮೋಹನ್ ಅವರ ಹೆಂಡತಿಯ ಈ ನಡೆಗೆ ಬಹಳಷ್ಟು ಬೇಸತ್ತಿದ್ದರು ಎನ್ನಲಾಗಿದೆ. ಮೇ 3 ರಂದು ಮಾಗಡಿ ರಸ್ತೆಯ ಚೋಳರಪಾಳ್ಯದಲ್ಲಿನ ಅವರ ಮನೆಯಲ್ಲಿ ಮಧ್ಯರಾತ್ರಿಯಂದು ತನ್ನನ್ನು ತಾನು ನೇಣು ಹಾಕಿಕೊಂಡು ತನ್ನ ಜೀವವನ್ನು ಕಳೆದುಕೊಂಡಿದ್ದಾರೆ.

ಪೊಲೀಸರಿಗೆ ಬರೆದ ವಿವರವಾದ ಪತ್ರದಲ್ಲಿ, ಮೋಹನ್ ತನ್ನ ಬಾಸ್ನೊಂದಿಗೆ ಅವರ ಪತ್ನಿ ಸಂಬಂಧವನ್ನು ಮತ್ತು ಮದುವೆ ಮುಂಚಿನ ಜೀವನ ಹಾಗೂ ನಂತರ ಅವರ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Crime NewsKannada NewsKarnataka News

itskannada : News | Entertainment | Information

For Karnataka Kannada News Visit Category Karnataka News or Page Kannada News  Online Today.If you like our News portal, then please consider following us on FacebookTwitterGoogle PlusYouTube 

To Promote Your Business Advertise with Us for more details Contact Us-Click To know more About Us-Check Out FilmPoliticsCrimeHealth TipsSportsRecipesTechnologyAstrologyJokesVideo News in Kannada

Leave A Reply

Your email address will not be published.

5 × one =